ಪುಣೆಯಲ್ಲಿ ನೆಲಸಿದ ಕನ್ನಡಿಗರನ್ನು ನಾಡಿನ ಭಾಷೆ, ಸಂಸ್ಕೃತಿಗೆ ಜೋಡಿಸುವ ಉದ್ದೇಶದಿಂದ ಆರಂಭವಾದ ಪತ್ರಿಕೆ, "ಕಂಪು". ಮೊದಲ ಸಂಚಿಗೆ ಸಿಕ್ಕಿದ ಅಪಾರ ಪ್ರೀತಿಯಿಂದ ಬೆಳೆದ ಕಂಪು, ಅಲ್ಪಕಾಲದಲ್ಲೇ ಹೊರನಾಡು ಹಾಗು ಒಳನಾಡ ಕನ್ನಡಿಗರ ವೇದಿಕೆಯಾಗಿ, ಸಾಹಿತ್ಯ-ಸಂಸ್ಕೃತಿ ಮಿಡಿಯುವ ನಾಡಿಯಾಗಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ.
ಬನ್ನಿ, ಕನ್ನಡದ ಸಿರಿಯನ್ನು ಉಳಿಸೋಣ, ಬೆಳೆಸೋಣ.
ಸಾಹಿತ್ಯ, ಮತ್ತಿತರ ಸೃಜನಶೀಲ ಕಲೆಗಳನ್ನು ಹಂಚಿಕೊಳ್ಳಲು, ಆಸ್ವಾದಿಸಲು ಕಂಪು WhatsApp ಗುಂಪು ಲಭ್ಯವಿದೆ. ಗುಂಪಿಗೆ ಸೇರಿಕೊಳ್ಳಲು ಸಂಪಾದಕರಿಗೆ ವಿನಂತಿ ಮಾಡಬಹುದು.ಪುಣೆಯಲ್ಲಿ ನೆಲೆಸಿದ ಕನ್ನಡಿಗರ ಸಂಗೀತ, ನೃತ್ಯ, ಅಭಿನಯ, ಕಾವ್ಯವಾಚನ, ರಂಗೋಲಿ ಮುಂತಾದ ಕಲೆಗಳನ್ನು ಹಂಚಿಕೊಳ್ಳಲು ಕಂಪು YouTube channel ಲಭ್ಯವಿದೆ. ಕೆಳಗೆ ಅದರ Link ಕೊಡಲಾಗಿದೆ. ನಮ್ಮ ಪ್ರತಿಭಾವಂತ ಕಲಾಕಾರರ ಕೃತಿಗಳನ್ನು ವೀಕ್ಷಿಸಲು ವಿನಂತಿ. ತಮ್ಮ ಕಲೆಗಳನ್ನು ಹಂಚಿಕೊಳ್ಳಲು ಪುಣೆ ಕನ್ನಡಿಗರು ಸಂಪಾದಕರನ್ನು ಸಂಪರ್ಕಿಸಬಹುದು. ಕಂಪು ಬಳಗದ ಆಗುಹೋಗುಗಳನ್ನು ಹಂಚಿಕೊಳ್ಳಲು ಕಂಪು Facebook ಪುಟ ಮತ್ತು X (Twitter) ಖಾತೆ ತೆರೆಯಲಾಗಿದೆ . ಅದರ Link ನ್ನು ಕೆಳಗೆ ಕೊಡಲಾಗಿದೆ. ಓದಿ, ಅನಿಸಿಕೆ ತಿಳಿಸಿ.
ವಿನ್ಯಾಸಗಾರ, ಪ್ರಕಾಶಕ ಹಾಗು ಸಂಪಾದಕ:
ಮನೋಜಕುಮಾರ ಅಣ್ಣಿಗೇರಿ
e mail:editor@kampu.org
Copyright © 2025 ಕಂಪು - All Rights Reserved.
Contact: editor@kampu.org
We use cookies to analyze website traffic and optimize your website experience. By accepting our use of cookies, your data will be aggregated with all other user data.